Monday, August 13, 2012

ಪರಿಚಯ ನೂರು ವರುಷ ಬಾಳಿರಿ ನೂರು ದೀಪಾ ಬೆಳಗಿರಿ ನೂರು ಬಾಳು ಬೆಳಗಲು ದಿವ್ಯ ಜ್ಯೋತಿ ಆಗಿರಿ.ಇದು ಒಂದು ಚಲನ ಚಿತ್ರದ ಹಾಡಿನ ಸಾಲುಗಳು.ಬಹಳ ಅರ್ತಗರ್ಭಿತವಾಗಿವೆ.ಜೀವನ ಎಂಬುದು ಒಂದು ದೈವ ಕೊಟ್ಟ ವರ.ಅದರಲ್ಲಿ ಮೂರು ವರ್ಗಗಳಿವೆ. ದೈವಾಂಶ;ನಾನು ದೈವ ಪ್ರತಿನಿಧಿ ಎಂದು ಅರಿತು ಸಕಲ ಜೀವರಾಶಿಗಳ ಒಳಿತನ್ನು ಮನಸಿನಲ್ಲಿಟ್ಟು ಬಾಳುವವರು. ಮಾನವಾಂಶ;ಸಾರ್ವಜನಿಕ ಸೇವೆಯ ಮುಸುಕಿನಲ್ಲಿ ಸ್ವಾರ್ಥ ಲಾಭ ಪಡೆದುಕೊಳ್ಳುವ ಸಮೂಹ. ರಾಕ್ಷಸಾಂಶ;ಯಾವ ನಿಯಮಕ್ಕೂ ಒಳಗಾಗದೆ ತಾವೇ ಕಾನೂನಾಗಿ ತಮ್ಮದೇ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಾ ದ್ವೇಷ, ವಂಚನೆ, ಅಸೂಯೆಗಳ ಅಗರವಾಗಿರುವ ಸಮೂಹ. ಅಂದರೆ ಮೊದಲನೆಯ ದರ್ಜೆಯೆ ಶಾಶ್ವತ ಕೀರ್ತಿ. ಎರಡೆನೆಯ ದರ್ಜೆಗೆ ಮೊದಲು ಪಶ್ಚಾತಾಪ, ನಂತರ ಉಳಿವು. ಮೂರನೆಯ ದರ್ಜೆಗೆ ಶಾಶ್ವತ ಅಳಿವು. "ಎಂದರೋ ಮಹಾನುಬಾವುಲು, ಅಂದರಿಕಿ ವಂದನಮು" ಎಂಬ ಶ್ರೀ ತ್ಯಾಗರಾಜರ ಕೃತಿಯಂತೆ ’ಎಂದು ನಮ್ಮೊಡನಿದ್ದು ಎಲ್ಲರ ಅನುರಾಗ ಗಳಿಸಿ, ನಮ್ಮೆಲ್ಲರ ನಲ್ಮೆಗೆ ಶ್ರಮಿಸುತ್ತಿರುವ ಧೃವತಾರೆ, ’ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳಿಗೆ ಈ ಕೃತಿಯ ಸಮರ್ಪಣೆ. ವಿಷಯ ಸೂಚಿಕೆ ================ ೧,ಶತಾಯುಷಿ. ೨.ತುಮಕೂರು. ೩.ಶಿವಗಂಗೆ ೪.ಸಿದ್ಧ ಗಂಗೆ. ೫.ಶ್ರೀ ಶಿವಕುಮಾರ ಸ್ವಾಮಿಗಳು. ೬.ಶ್ರೀ ಶಂಕರ. ೭.ರುದ್ರ-ಚಮಕಗಳ ಹಿರಿಮೆ. ೮.ಶಿವ ಪ್ರಧಾನ ಹೇಗೆ? ೯.ತ್ರಿಮುರ್ತಿಗಳು.ಅವರ ಕರ್ತವ್ಯ-ಅವರ ನಾಯಕಿ. ಅಂಬಿಕೆ ೧.ಶತಾಯುಷಿ. -------------- ನೂರು ವರುಷಗಳು ಬಾಳೆ ಹರಸುವರು ಎಲ್ಲಾ ಆದರೆ ಅದರಂತೆ ನಾವ್ ಬಾಳ ಬೇಕಲ್ಲ ರುಜು ಮಾರ್ಗದಲಿ ನಡೆವ ಹಂಬಲವದಿಲ್ಲ ಪಾಪಗಳನೇ ನಿತ್ಯ ಮಾಡುತಿಹರಲ್ಲ ಆಸೆ, ಲೋಭ, ಕಾಮನೆಗಳು ಯಾರನ್ನು ಬಿಟ್ಟಿಲ್ಲ ಬುದ್ಧಿ ಹೇಳುವ ಜನರ ಹುಚ್ಚರೆನ್ನುವರಲ್ಲ ವೈಭವದ ಜೀವನವು ತಾತ್ಕಾಲಿಕವದಲ್ಲ ವೈರಾಗ್ಯವಿದ್ದವನು ಲೋಕವಾಳುವನಲ್ಲ ಅವನೆಂದೂ ಹೊಗಳಿಕೆಗೆ ಆಸೆಪಡುವವನಲ್ಲ ಹೃದಯದಲಿ ಹರನನ್ನು ನಿತ್ಯ ನೆನೆಯುವನಲ್ಲ, ನೀತಿ ನಿಯಮಗಳಿಗೆ ನಮಿಸಿ ನಡೆಯುವನಲ್ಲ ಅವನೇ ಶತಾಯುಷಿಯು ಸಂದೇಹವಿಲ್ಲ. ೨.ತುಮಕೂರು ============ ನೂರು ಜನ ವಾಸಿಸಲು ಅದು ಸಣ್ಣ ಊರು ಬಹು ಜನರು ವಾಸಿಸಲು ಅದು ದೊಡ್ಡ ಊರು ಜನ್ಮ ಪಡೆದು ಬೆಳದರೆ ಅದುವೆ ಹುಟ್ಟೂರು ಕೀರ್ತಿಯನು ತಂದರೆ ಅದುವೆ ಹೆಮ್ಮೆಯ ಊರು ಶಿವನಾಸೆಪಟ್ಟು ನೆಲಸಿದ ಊರು ತುಮಕೂರು ಅವನ ಆರಾಧನೆಗೆ ಹೆಸರಾದ ಊರು ಉಮಾ ಸ್ಕಂದ ಗಣಪರೊಡನೆ ನೆಲಸಿದ ಊರು ಉತ್ತುಂಗದಂತೆ ಪ್ರಗತಿ ಸಾಧಿಸಿದ ಊರು ತಲೆಯು ಬಿಸಿಯಾದಾಗ ತುಮ್ [ನೀನು] ಒಂದೆಡೆ ಕೂರು ಶಿವನ ನೆನೆಯುತ ಹರ್ಷಲೋಕದಲಿ ಹಾರು ಏನೆ ಕ್ಲೇಶವಿದ್ದರೂ ಅವಗೆ ಸಲಿಸಲು ದೂರು ಪರಿಹರಿಸುವನು ಶಿವನು ಆಸರೆ ಬೇರಿನ್ಯಾರು. ೩.ಶಿವ ಗಂಗೆ. =============== ಪುಣ್ಯ ನದಿಯಾಗಿಹಳು ಈ ನಮ್ಮ ಗಂಗೆ ಪಾಪವನು ಹರಿಸುವಳು ಈ ನಮ್ಮ ಗಂಗೆ ಒಮ್ಮೆ ಪಯಣಿಸಿ ಜಳಕ ಮಾಡಿದರೆ ಸಾಕು ಮುಕ್ತಿಯನು ನೀಡುವಳು ಈ ನಮ್ಮ ಗಂಗೆ ಶಿವನ ಜಟೆಯಲಿ ಇಹಳು ಈ ನಮ್ಮ ಗಂಗೆ ಭಗೀರತನ ಮೊರೆ ಕೇಳಿ ಈ ನಮ್ಮ ಗಂಗೆ ಭರದಿ ಶಿವಜಟೆಯಿಂದ ಧುಮುಕಿದಳು ಗಂಗೆ ಶಿವನು ತಡೆಯಲು ಜಟೆಯಲುಳಿದಿದ್ದಳು ಗಂಗೆ ಭಕ್ತನಾ ಮೊರೆ ಕೇಳಿ ಧರೆಗಿಳಿದಳು ಗಂಗೆ ಶಿವನ ಪರಮ ಪ್ರಿಯಳು ಈ ನಮ್ಮ ಗಂಗೆ ಶಂಕರರ ಹರಸಿದಾ ಶಾರದೆಯ ಒಡಗೂಡಿ ಶಂಕರನ ಭಕ್ತರನು ಹರಸುತಿಹ ಶಿವಗಂಗೆ ೪.ಸಿದ್ದ ಗಂಗೆ --------------- ಶಿವನಜಟೆಯಿಂದ ಬಂದವಳು ಗಂಗೆ ಭಗೀರಥನ ದಯೆಯಿಂದ ಧರೆಗಿಳಿದಳು ಗಂಗೆ ಕಾಶಿಯಲಿ ಹರಿದಿಹಳು ಈ ಪುಣ್ಯ ಗಂಗೆ ಆಶ್ರಯಿಸಿದವರನು ಹರಸುತ್ತಿಹಳು ಗಂಗೆ ಎತ್ತರದಿ ಗಿರಿಯಾಗಿ ಕಂಗೊಳಿಸೆ ಶಿವಗಂಗೆ ಶಾರದೆಯು ಶಂಕರನು ನೆಲಸಿರುವ ಶಿವಗಂಗೆ ಅಧ್ಯಾತ್ಮ ವಿದ್ಯೆಯನು ನೀಡುತಿಹ ಶಿವಗಂಗೆ ಅಮರತ್ವದೆಡೆಗೆ ಕೊಂಡೊಯ್ಯುತಿಹ ಶಿವಗಂಗೆ ಬದಿಯಲ್ಲೆ ಉದಿಸಿಹುದು ತಾ ಜ್ಞಾನ ಗಂಗೆ ಶಾರದೆಯ ಕರುಣೆಯ ವರವೀವ ಗಂಗೆ ಅರಸಿದವರಿಗೆ ಅಶನ ಜ್ಞಾನ ನೀಡುವ ಸಿದ್ದಗಂಗೆ ಸುಸಂಸ್ಕೃತ ಪೌರರನು ನಾಡಿಗೀಯುತಿಹ ಸಿರಿಗಂಗೆ ೫.ಶ್ರೀ ಶಿವಕುಮಾರ ಸ್ವಾಮಿಗಳು ----------------------------- ಶಿವನೆ ಇಂದಿಲ್ಲಿ ಯತಿಯಾಗಿ ಬಂದರೇ ದಯಾಸಾಗರನೇ ಇಂದಿಲ್ಲಿ ಯತಿಯಾಗಿ ಬಂದರೇ ಮೌನದಲೆ ನುಡಿಯುವವ ಯತಿಯಾಗಿ ಬಂದರೇ ಕಾಯಕದ ಕಲಿಪುರುಷ ಯತಿಯಾಗಿ ಬಂದರೇ ದೀನದಲಿತರ ಪ್ರಭುವೆ ಯತಿಯಾಗಿ ಬಂದರೇ ಅನ್ನಪೂರ್ಣೆಯ ಕುವರ ಯತಿಯಾಗಿ ಬಂದರೇ ಜ್ಞಾನದಾನಿಯು ತಾನು ಯತಿಯಾಗಿ ಬಂದರೇ ಜ್ಞಾನಜ್ಯೋತಿಯು ತಾನು ಯತಿಯಾಗಿ ಬಂದರೇ ಸಿದ್ದಗಂಗೆಯ ರತ್ನ ಯತಿಯಾಗಿ ಬಂದರೇ "ಸಿದ್ಧ" ಸೇವೆಗೆ ಎಂದವರು ಯೆತಿಯಾಗಿ ಬಂದರೇ ಸಿರಿ ತೊರೆದು ಗುರುವಾಗೆ ಯತಿಯಾಗಿ ಬಂದರೇ ಸಿದ್ದಗಂಗೆಯ ಪವಾಡ ಪುರುಷ ಯತಿಯಾಗಿ ಬಂದರೇ ೬.ಶ್ರೀ ಶಂಕರ. ----------------- ಹಿಮಾಲಯದಲಿ ನೀನು ನೆಲಸಿರುವೆ ಶಂಕರ ಶಿರದಲ್ಲಿ ಗಂಗೆಯನು ಧರಿಸಿರುವೆ ಶಂಕರ ಕಂಠವನು ನಾಗನು ಅಲಂಕರಿಸಿರಲು ಶಂಕರ ಜೊತೆಯಲ್ಲಿ ಪಾರ್ವತಿಯು ಕುಳಿತಿಹಳು ಶಂಕರ ಗಣಪ ಸ್ಕಂದನೊಡಗೂಡಿ ಶಂಕರ ವಂದಿಸಲು ಫಲ ಪರೀಕ್ಷೆ ಮಾಡಿದ್ದೆ ಶಂಕರ ತಾಯಿ ತಂದೆಯರ ಗಣಪನು ಸುತ್ತಿರಲು ಶಂಕರ ಜಗವನ್ನು ಸ್ಕಂದನು ಸುತ್ತಿದನು ಶಂಕರ ಸೃಷ್ಟಿಗೆ ಬ್ರಹ್ಮ ರಕ್ಷಣೆಗೆ ಹರಿ ಸಂಹಾರಕೆ ನೀನೆ ಕಾರಣ ಶಂಕರ ಸತತ ಧ್ಯಾನದಿ ಕುಳಿತು ಸಾತ್ವಿಕರ ರಕ್ಶಿಸುವೆ ಶಂಕರ ಪಣ ತೊಟ್ಟು ಭಕ್ತರ ಕಾಯುತಿಹೆ ಶಂಕರ ಪಾಅದದ್ವಯ ಭಜಿಸಿರಲು ಪಾಲಿಸುವೆ ಶಂಕರ ೭.ರುದ್ರ-ಚಮಕಗಳ ಹಿರಿಮೆ --------------------------- ದೇವನ ನೆನೆಯುವಾ ಮಾರ್ಗವೇ ಮಂತ್ರ ಅವನ ಶೀಘ್ರ ಬೇಡಲು ಅದುವೆ ತಂತ್ರ ಪ್ರಾಪಂಚಿಕ ಸುಖದ ಬಾಳು ತಾ ಯಂತ್ರ ಅಧ್ಯಾತ್ಮದ ಮಾರ್ಗ ಅರಸುವವನು ಸ್ವತಂತ್ರ ಕೈಲಾಸದಲಿ ಕುಳಿತಿಹನು ತಾ ರುದ್ರ ಅವನ ನೆನೆಯಲು ಮೋಕ್ಷಕೆ ಸ್ಥಾನ ಭದ್ರ ಅವನ ಸ್ತುತಿಸುವ ಸುಲಭ ಮಾರ್ಗವೇ ರುದ್ರ ಅದರಿಂದ ತಣಿಯುವುದು ಶಂಕರನ ರೌದ್ರ ಅವನ ನಾವ್ ಬೇಡುವ ವರಗಳೇ ಚಮಕ ಸಾಮಾನ್ಯರಿಗೆ ಅದು ಪ್ರಾರ್ಥನೆಯ ಗಮಕ ಅವನ ಅನುಗ್ರಹವೆ ಕಾಯುವುದು ಕೊನೆತನಕ ಒಲಿದರೆ ನೀಡುವನವನು ಮೋಕ್ಷದ ಕನಕ ೮.ಶಿವ ಪ್ರಧಾನ.ಹೇಗೆ. ---------------------- ಈಜಗದಿ ಹರಿಹರರ ಭೇದವೆಂಬುದು ಇಲ್ಲ ಎಲ್ಲವೂ ಮಾನವರ ಸೃಷ್ಟಿಯೇ ಅಲ್ಲ ಸೃಷ್ಟಿ ಸ್ತಿತಿ ಲಯಕಾರ್ಯ ತ್ರಿಮೂರ್ತಿಗಳದೆ ಅಲ್ಲ ಅವರೆಲ್ಲ ಅವರ ಕಾರ್ಯ ನಿರ್ವಹಿಸುತಿಹರಲ್ಲ ಶಿವನೆ ಹೇಳಿದ ರಾಮನಮವಾ ಜಪಿಸೆಂದು ಹರಿಯೆ ಅಳಿಸಿದ ಭಸ್ಮಾಸುರನ ಹರನಿಗಂದು ಭೇದವೆಲ್ಲಿದೆ ಅವರೆ ಹೇಳಿರಲು ಒಂದೆಂದು ಯವ ರೂಪದಲಾದರೂ ಅವನೇ ದೀನ ಬಂಧು ಒಮ್ಮೆ ವರಾಹನಾಗಿ ವಿಷ್ಣು ಭೂಮಿಯಡಿ ಸಾಗಲು ಹಂಸ ರೂಪದಿ ಬ್ರಹ್ಮ ಸ್ವರ್ಗದಲಿ ಅರಸಿರಲು ಹರನ ಮೂಲವು ಅವರಿಗೆ ದೊರಕಲೇ ಇಲ್ಲ ಜ್ಯೋತಿ ರೂಪದಿ ಬಂದು ಶಿವ ಹಿರಿಮೆ ತೋರಿದನಲ್ಲ ೯.ತ್ರಿಮೂರ್ತಿಗಳ ಕರ್ತವ್ಯ ಅವರ ನಾಯಕಿ-ಶ್ರೀ ಅಂಬಿಕೆ -------------------------------------------------- ಮಾನವನು ಜಗದಲಿ ಹುಟ್ಟಲೇ ಬೇಕು ಹಿಂದೆ ಮಾಡಿದ ಕರ್ಮಫಲ ಅನುಭವಿಸಲೇ ಬೇಕು ಈ ಜಗದಿ ಹೆಚ್ಚು ಒಳಿತು ಮಾಡಿರಬೇಕು ಮುಂದೆ ಬರುವ ಪುಣ್ಯ ಫಲ ಪಡೆಯಲೇ ಬೇಕು ಸೃಷ್ಟಿ ಕರ್ಯವನು ನಡೆಸುವವ ಬ್ರಹ್ಮ ಎಲ್ಲರನು ರಕ್ಷಿಸಿ ಪೊರೆಯುವವನು ಹರಿ ಲಯಗೊಳಿಸಿ ಹರಸುವವನು ಸ್ವಾಮಿ ಮದನಾರಿ ಇದು ಮೊದಲಿನಿಂದಲೂ ನಡೆದು ಬಂದಿಹ ದಾರಿ ಇವರೆಲ್ಲರಿಗು ನಾಯಕಿಯೆ ಆದಿಶಕ್ತಿ ಸಂಪದ ವಿವೇಕ ಜೊತೆ ಬಲ ನೀಡುವಾ ಶಕ್ತಿ ತಾಯಿಗೆ ಶರಣಾಗಿ ಪ್ರಕಟಿಸಲು ಭಕ್ತಿ ನೀಡುವಳು ಜಗದ ವಿರಕ್ತಿ ಅತ್ಯಮೂಲ್ಯ ಮುಕ್ತಿ. ಅರ್ಪಣೆ -------- ಶ್ರೀ ಶಂಕರನ ಸೇವೆಗೆ ತಮ್ಮನ್ನೇ ಅರ್ಪಿಸಿಕೊಂಡು ಸಿರಿದೇವತೆಯನ್ನು ತಮ್ಮ ಕ್ಷೇತ್ರದಲ್ಲೇ ಸೆರೆಹಿಡಿದು ಉದ್ದ ಭಾಷಣ ಮಾಡದೆ ಕಾಯಕವ ನಡೆಸುತ್ತಾ ಗಂಭೀರ ವ್ಯಕ್ತಿತ್ವದೊಂದಿಗೆ ಬೆಳಗುತ್ತಾ ಗಾನಕ್ಕೆ ತಲೆದೂಗುವ ರಸಿಕನಂತೆ ಆಕರ್ಷಿಸುತ್ತಾ ಶಿವನ ಅರಾಧನೆಯನ್ನೇ ತಮ್ಮ ಜೀವನದ ಗುರಿಯಾಗಿಸಿ ವಸುಧೆಯೊಳಿರುವ ಅಜ್ಞಾನವನ್ನು ನೀಗಿಸಿ ಕುಳಿತೇ ಜಗದ ಆಗುಹೋಗುಗಳನ್ನು ಆಲಿಸುತ್ತಾ ಮಾದರಿ ಕ್ಷೇತ್ರವಾಗಿ ಶ್ರೀ ಸಿದ್ಧಗಂಗೆಯನ್ನು ಆಗಿಸಿ ರಣರಂಗದ ಯೋಧನಂತೆ ಶಿಕ್ಷಣ ಕ್ಷೇತ್ರದಲ್ಲಿ ಹೋರಾಡುತ್ತಾ ಸ್ವತಂತ್ರವೆಂದರೆ ’ಅಜ್ಞಾನದಿಂದ ಬಿಡುಗಡೆಯೆಂದು ಸಾರಿ ಮಿತ ಭೋಜನ, ಮಿತ ಮಾತು, ಮಿತ ಶಯನ, ಅಮಿತ ಸೇವೆಯನ್ನೇ ಉಸಿರಾಗಿಸಿ ಗಗನದಲ್ಲಿ ಮಿನುಗುವ ತಾರೆಯಂತೆ ಮುಗಿಲೆತ್ತರಕ್ಕೇರಿ ಬಾಳುವುದು ಹೇಗೆಂದು ತೋರುತಿಹ ದಾರಿದೀಪಕ್ಕೆ ಈ ತೊದಲು ನುಡಿಗಳ ಸಮರ್ಪಣೆ. ------------------------------------------------------------------- ಷಣ್ಮುಖ ಪ್ರಿಯ

8 comments:

Anonymous said...

[b][url=http://www.bestonlinesalestore.com/]www.bestonlinesalestore.com[/url][/b] e. it provides a ratchet so it may only be turned anti-clockwise to further improve the apparent elapsed period of time. In case the bezel may well just be turned another way this will probable suggest to some diver how the elapsed time was shorter rather than fact, which could normally be very hazardous.

[b][url=http://www.bestuggobootsoutlet.com/]www.bestuggobootsoutlet.com[/url][/b] Horrified by his personal act of inhumanity, separates from his group and finds a trove of textbooks and he stuffs them into his bag, hiding them with the bottom. Meantime, your home burns down with Clarisse's father heading up shielding his textbooks. Clarisse, meantime, escapes and heads north to a land beyond the attain on the governing administration.

[b][url=http://www.louisvuittonoutletsonline.co.uk/]www.louisvuittonoutletsonline.co.uk[/url][/b] This will be considered a win-win throughout considering the fact that their help with promoting might help raise the earnings of solutions or products and services that in any other case would've discovered only a a great deal scaled-down audience. In certain other niches, however, referring someone in exchange for revenue is frowned upon. And if you were being supply a monetary reward, you most likely cause offense somewhat than appreciation and improved attempts..

[b][url=http://www.uggsaustraliawebsite.com/]www.uggsaustraliawebsite.com[/url][/b] You can go about the Net and attain many numerous web pages that provide yoga garments for females. This is certainly 1 individual of your excellent places to obtain absolutely yoga variety clothes. If you want to set a whole wide range of labor in to the look you may have within your class, this might well be the perfect placement to have the look.

[b][url=http://www.bestuggobootsoutlet.com/]uggs boots outlet[/url][/b] Nobody can distinguish your imitated bag in the real a person, nor can specialist. To buy a counterfeit bag demands recognizing a lot more details. For starters, you must make sure that leather-based handbags that you are possible to purchase are made of great components.

Anonymous said...

louis vuitton official website Reproduction Louis Vuitton Purses is my love about this Valentines Working day. Why should i like it so significantly? It can be unquestionably a long-lasting Valentines Working day gift which i get from my high priced boyfriend, which could support us to keep in mind our legitimate adore eternally and even the delighted time wee alongside one another within our daily life. What much more, Reproduction louis vuitton outlet 2012 are vogue on this Valentines Day, which often can greatly enhance the attractiveness for me.

ugg uk Monogram Denim: Its main-body is manufactured of denim. LV points out which the total course of action should be to weave monogram's jacquard into denim, making its sample shallow and fuzzy, after which to scrub it using float-stone, exhibiting up its profound and shallow lines and following that, stitch the main-body to leather, making a three-dimensional bag. In the event you evaluate the border with the bag properly, you could discover the fading effects made by float-stone.

louis vuitton wallets For guys, the Trinidad buckle band in LV Vacation Totes Damier embossed organic leather is absolutely a leading owner. The beautiful stamped Footwear Louis Vuitton type and its certain Velcro fencing results in it to become a well-liked to the record of style and design mindful louis vuitton canada outlets. For the sneakers and add-ons entrance, it truly is genuinely small business as typical (ie.
Like, the leaders of health are health professionals. Due to this fact, the organizations need to hold their eyes open on developing well being footwear. Not a phrase, is just getting motion. Scientific studies suggest the quite existence of plants reduce emotional worry. If in some way we're overpowered by fret and strain, just use a glance of a lovable flower for just a trice and lo we are worry totally free and strain less. In good it may be mentioned that plant don't just mesmerize but will also pull all toward them and by their strength of attraction they evaporate dullness and tediousness.

louis vuitton handbags For evening bags, the basic principles are still one of the best ways to go this season. You can not go inappropriate with essential blacks, sequins and shimmer. Whether or not you prefer a tiny pearly sequined bag or even a very small black box to select your evening robe of decision, the classics are still the trendiest, and we don't see this likely with the wayside each time shortly..
Yamaha FZ16 rate is ready very cost-effective and sports activities bare and bold appears to be like which enable it to be aggressive also. The size of tank is substantial outside but is sort of compact when taken a brief look. Possessing bold system sections, the tyres of the bike supply unique search that are one hundred forty mm in dimensions, the rear tyre is most important in India..

Anonymous said...

7 This qualitative Intelligent Design is at the root of all my dedication to writing a new history for man to build proper models of behaviour upon Take it[url=http://giantsofficialjersey.com/]Eli Manning Kids Jersey[/url]
don't leave it!On one of those ;Today Show; with Matt Lauer[url=http://indianapoliscoltsofficialstore.com/]Reggie Wayne Elite Jersey[/url]
Donald Trump said: ;I learned a lot from my brother who was an alcoholic? And I watched his life just be destroyed[url=http://fans-chicago.com/]Julius Peppers Blue Jersey[/url]
I don't drink[url=http://redskinsfootballstore.com/]Pierre Garcon Kids Jersey[/url]
I don't smoke
You will always come away with a new perspective and your thinking will never be the sameFrom kids to adults alike they don the NBA superstar basketball jersey as if there is some kind of power that emanates from it For an added bonus[url=http://official49ersjerseystore.com/]Aldon Smith Nike Jersey[/url]
turn the phone off!Spend some quality one-on-one time Just hang out together

Anonymous said...

top [url=http://www.c-online-casino.co.uk/]uk online casino[/url] brake the latest [url=http://www.realcazinoz.com/]casino[/url] free no set aside reward at the chief [url=http://www.baywatchcasino.com/]free casino games
[/url].

Anonymous said...

Several hunting but back ghd hair.
The original to strip is so interesting north face coats.
sYhl nothing happened last night ghd nz sale both drank too muc.
8zFjy 9nRni ghd offers

Anonymous said...

dVzn michael kors handbags
lUot fer a lisser ghd
aLtd north face on sale
4mCju ugg uk
6fLpy michael kors handbags

Anonymous said...

6tUhy ghd hair straighteners
dGdv ugg boots on sale
eQiy michael kors outlet
8pZza GHD Hair Straightener
2pDam burberry handbags
6gBgv bottes ugg pas cher
0oVuz ghd
8cJur discount louis vuitton
6eWro michael kors purses
9zXpj ghd cheap
6bWkp ugg uk
9fBrx nike nfl jerseys
0nZjx michael kors
8kNvz lisseur ghd pas cher
8sBdr discount ugg boots

Anonymous said...

Awesome! Its really amazing article, I have got much clear idea on the topic of from this post.


Here is my website ... Zahngold