Friday, January 27, 2017

ಪುರಂದರದಾಸ
===========

ದೇವಋಷಿ ನಾರದನು ಧರೆಗೆ ಬಂದನು
ಸೀನಪ್ಪನಾಯಕನ ಹೆಸರಲಿದ್ದನು
ಧನವನೆ ದೇವರೆಂದು ಪೂಜಿಸಿದ್ದನು
ಕೃಪಣನೆಂಬ ಬಿರುದನ್ನು ತಾ ಗಳಿಸಿದನು
ಅವನ ಮಡದಿ ಸರಸ್ವತಿಯೆಂದು ಖ್ಯಾತಳಾದಳು
ಅಚ್ಯುತನ ಹಗಲಿರುಳೂ ಧ್ಯಾನಿಸಿದ್ದಳು
ಪತಿಯ ನೆರಳಿನಲ್ಲೆ ತಾನು ನಡೆದಿದ್ದಳು
ಪತಿಯಲ್ಲೇ ಪರಮೇಶ್ವರನ ತಾನು ಕಂಡಳು
ವೃದ್ಧ ಬ್ರಾಹ್ಮಣನ ರೂಪದಲಿ ಹರಿಯು ಬಂದನು
ಮಗನ ಉಪನಯನಕೆ ಹಣ ಕೇಳಿದನು
ಕಿಲಿಬು ಕಾಸನೂ ಕೊಡೆ ಎಂದು ವರ್ತಕನೆನಲು
ಅವನ ಮಡದಿಯ ಬಳಿ ಬಂದು ನೆರವು ಕೇಳಿದನು
ತವರಿನ ಮೂಗುತಿಯನು ಅವಳು ‘ನೀಡಲು
ಅದ ವರ್ತಕನಿಗೆ ನೀಡಿ ಹಣ ನೀಡೆಂದನು
ಮಡದಿಯ ಬಳಿ ಬಂದು ಅವನು ನಿಜವ ಕೇಳಲು
ಮೂಗುತಿಯು ಮರಳಿ ಬರಲು ಮೂಕನಾದನು
ಎಲ್ಲ ಹಣ ದಾನವಿತ್ತು ದಾಸನಾದನು
ಪುರಂದರ ನಾಮಾಂಕಿತದಿ ಹಾಡಿ ನಿಂದನು
ವೇದದ ಸಾರವನು ಸುಲಭವಾಗಿ ಅರುಹುತ
ವಿಠ್ಠಲನ ಹಿರಿಮೆ ಹಾಡಿ ಖ್ಯಾತನಾದನು
ಬಸವನಬವಣೆ
===========

"ಶಿವ’ ಎಂದರೆ ಮಂಗಲಕಾರಕ. ತ್ರಿಮೂರ್ತಿಗಳಲ್ಲಿ                ಶ್ರೀ ವಿಷ್ಣುವು ರಕ್ಷಕನಾದರೆ
ಚತುರ್ಮುಖ ಸೃಷ್ಟಿಕರ್ತ. ಚತುರ್ಮುಖನು, ’ಹಮ್ಸಕ್ಷೀರನ್ಯಾಯದಂತೆ ’ ಒಳ್ಳೆಯದನ್ನು
ಆರಿಸಿ ಕೆಟ್ಟದ್ದನ್ನು ಪರಿತ್ಯಜಿಸುತ್ತಾನೆ. ಅಂತಹ ಸಾತ್ವಿಕರನ್ನು ರಕ್ಷಿಸಲು, ಶ್ರೀ 
ವಿಷ್ಣುವು, ಶರವೇಗದ ವೈನತೇಯನನ್ನು ವಾಹನವನ್ನಾಗಿಸಿಕೊಂಡಿದ್ದಾನೆ. ಶ್ರೀ ಶಿವನು
’ಸಮತ್ವದ’ ಪ್ರತಿರೂಪ. ’ಸುಖ-ದುಃಖ್ಖಗಳ ದ್ವಂದ್ವಕ್ಕೆ ಸಿಗದೆ , ’ಸಮತೋಲವನ್ನು’
ಕಾದು ಯೋಗಿಯಾಗಿದ್ದಾನೆ. ಮಡದಿ ಪಾರ್ವತಿಯನ್ನು, ’ಭೌತಿಕ, ಮಾನಸಿಕವಾಗಿ ಪರೀಕ್ಷಿಸಿದ್ದಲ್ಲದೆ, ಹೃದಯಪೂರ್ವಕವಾಗಿಯೂ ಪರೀಕ್ಷಿಸಿ, ಸ್ವೀಕರಿಸಿದ. ತನ್ನ ವಾಹನ
’ವೃಷಭ’, ಮಡದಿಯ ವಾಹನ, ಸಿಂಹ, ಶ್ರೀ ಗಜಾನನ ವಾಹನ, ಮೂಷಕ, ಶ್ರೀ ಸುಬ್ರ-
ಮಣ್ಯನ ವಾಹನ ’ನವಿಲುಗಳೊಂದಿಗೆ’ ಮಾದರಿ ಸಂಸಾರಿಯಾಗಿದ್ದಾನೆ.
ಶಿವನ ವಾಹನ ’ವೃಷಭ.’ ಧರೆಯಲ್ಲಿ ಮನುಷ್ಯನ ಆಹಾರ ಸಂಗ್ರಹಕ್ಕೆ ಅವಶ್ಯಕ-
ವಾದ ಭೂಮಿಯನ್ನು ಉತ್ತು, ಫಸಲು ಬೆಳೆಯಲು ನೆರವಾಗಿ, ತೈಲ ತೆಗೆಯಲು ಗಾಣದಲ್ಲಿ ಸುತ್ತಿ,
ಬೆಳೆದ ಫಸಲನ್ನು ಮಾರುಕಟ್ಟೆಗೆ ಕೊಂಡೊಯ್ಯಲು ನೆರವೀಯುತ್ತಾನೆ. ಎಂದರೆ. ’ಧರೆಯಲ್ಲಿ
ಮಾನವ ಜನಿಸಿದಮೇಲೆ, ದೌರ್ಜನ್ಯವನ್ನು ತ್ಯಜಿಸಿ, ಧರ್ಮದ ಫಸಲನ್ನು ತೆಗೆದು, ಭಕ್ತಿ-
ಯೆಂಬ ಗಾಣದಿಂದ, ತೈಲವನ್ನು ತೆಗೆದು, ಜ್ಞಾನವೆಂಬ ದೀಪ ಹೊತ್ತಿಸಿ, ಮುಕ್ತಿಯತ್ತ ಕೊಂಡೊ-
ಯ್ಯುತ್ತಾನೆ. ಕನ್ನಡದಲ್ಲಿ ಅನುವಾದಗೊಂಡರೆ’ ಎಂದರೆ, ’ಮಾನವನನ್ನು ಭವದಿಂದ ಎತ್ತು’.
ಸ್ವರ್ಗಕ್ಕೆ ಕೊಂಡೊಯ್ಯಲು, ನೇಲ್ಮುಖವಾಗಿ ಎತ್ತು.’ ಆಗ, ’ಪ್ರಯತ್ನದ ರೊಟ್ಟಿ ಜಾರಿ ಮೋಕ್ಷ-
ದಲ್ಲಿ ಬಿತ್ತು’ ಎಂದರ್ಥ.
’ಬಸವನು [ನಂದಿ’] ಶ್ರಮದಿಂದ ಬಸವಳಿದು ಶಿವನನ್ನು ವಿಶ್ರಾಂತಿ ಬೇಡಿದನು.ಧರೆಗೆ
ಬಂದು, ಮೊದಲು ಕರ್ಣಾಟಕಕ್ಕೆ ಬಂದು, ಬೆಂಗಳುರಿನ ’ಬಸವನಗುದಿ’ಯಲ್ಲಿ ನೆಲೆಸಿದನು.
ರಾಜಾಶ್ರಯವಿದ್ದ ಮೈಸೂರಿನಲ್ಲಿ ಶ್ರೀ ಚಾಮುಂಡೇಶ್ವರಿಯ ಪದತಳದಲ್ಲಿಯೂ, ಅಂಧ್ರದ
ಶ್ರೀ ಶೈಲದಲ್ಲಿ, ತಂಜಾವೂರಿನ ಶ್ರೀ ಬೃಹದೀಶ್ವರ ದೇವಾಲಯದಲ್ಲಿ. ವಿಜ್ರುಂಭಿ-
ಸಿದನು.
’ಇಂದು, ಮಾನವನು ದುರಾಸೆಯಿಂದ ಪ್ರಕೃತಿ ಸೌಂದರ್ಯವನ್ನು ವಿನಾಶದತ್ತ ಕೊಂಡೊಯ್ಯುತ್ತಿ-
ದ್ದಾನೆ. ಸಸ್ಯ, ಪ್ರಾಣಿಗಳು, ಬದುಕಲು ಸ್ವತಂತ್ರವಿದ್ದರೂ, ಆಹಾರವಿಲ್ಲದೆ, ಜಲವಿಲ್ಲದೆ,
ನಗರದತ್ತ ಪಯಣಿಸುತ್ತಿವೆ. ಮಾನವ, ’ಇನ್ನು ಕೆಲವೇ ದಿನಗಳಲ್ಲಿ ಏನೂ ಇಲ್ಲದಂತೆ
ಮಾಡಿಕೊಳ್ಳುತ್ತಾನೆ.’ ’ಹಸುವಿಗೆ ಹುಲ್ಲು ತೋರಿಸಿದರೆ ಬಳಿ ಬರುತ್ತದೆ.ಕೋಲು ತೋರಿಸಿದರೆ
ಓಡುತ್ತದೆ.ಶ್ರೀ ಶಂಕರಾಚಾರ್ಯ.
ಮಾನವ, ಎಲ್ಲರೂ, ತಾನು ಹೇಳಿದಂತೆ,ಕೇಳಬೇಕೆಂಬ ಛಲದಿಂದ ಪ್ರಾಣಿಗಳನ್ನು ಕ್ರೀಡೆಗೂ,
ಬಲಿಗೂ ಬಳಸಿಕೊಳ್ಳುತ್ತಿದ್ದಾನೆ. ಈ ’ವೃಷಭ ವ್ಯಾಜ್ಯ’ ಇಂತಹ ಒಂದು ಕ್ರೀಡೆ. ’ಪಸುವನ್ನು
ಓಡಲು ಬಿಟ್ಟು ಅದರ ಮುಖ, ಬಾಲವನ್ನೂ, ಹಿಡಿದು, ಓಡಿಸುವುದು. ’ಗಾಯ-ಮರಣ, ಯಾರಿಗಾದರೂಂಸಂಭವಿಸಬಹುದು.
ಇಂತಹ ಕ್ರೀಡೆ ಅವಶ್ಯವೇ.
ಇದು ’ಆವೇಶದ ಪ್ರಶ್ನೆಯಲ್ಲ.’ ಪರರನ್ನು ಹಿಮ್ಸಿಸಲು ಯಾರಿಗೂ ಹಕ್ಕಿಲ್ಲ. ಪರದೇಶದಲ್ಲಿ
ಪ್ರಾಣಿ ವಧೆ-ಮಾಂಸಾಹಾರ ಬಳಕೆಯಲ್ಲಿದೆ. ಆದ್ದರಿಂದ ಸ್ವಾಗತಾರ್ಹ.ಭ್ಹಾರಥದಲ್ಲಿ ಪ್ರಕ್ರುತಿಯ
ಸಮಸ್ತ ಸೃಷ್ಟಿಯನ್ನೂ, ಭಗವಂತನೆಂದೇ ನೋಡುತ್ತೇವೆ. ಎಂತಲೇ, ’ವಿಚಾರವಂತರು, ವಿಮರ್-
ಶಕರು, ವಿದ್ಯಾವಂತರು,’ ಪ್ರಾಣಿಹಿಂಸೆಯ ವಿರುದ್ಧ, ಕಾನೂನು ಮಾಡಿ, ಪ್ರಾಣಿದಯೆಯನ್ನು ಪ್ರಚಾರ  ಮಾಡಿದರು. ಭಯದಿಂದ ಬಸವಳಿದ ಬಸವ ಭಗವಂತನನ್ನೇ ಬೇಡಿದ. ’ಭಯಪಡದಿರು. ಈ ಉದ್ರೇಕವನ್ನು ತಡೆಯಲು, ಮಹಾತ್ಮನೊಬ್ಬ ಜನಿಸಿ, ಸರಿ ಮಾಡುತ್ತಾನೆ .’ಎಂದು ಸದಾಶಿವ ಅಭಯ ನೀಡಲು, ಸಂತಸಗೊಂಡ ಬಸವ, ತನ್ನ ನಾಯಕನ ಸೇವೆಯಲ್ಲೇ , ನಿರತನಾಗಲು ನಿಶ್ಚಯಿಸಿ ತನ್ನ ನಾಯಕನ ಬಳಿಯೇ ನಿಂದ.
ஆண்டாள்
===========
ஆண்டாள் அவள் ஆண்டாள்
மூவுலகையும் அவள் ஆண்டாள்
பெரியாழ்வார் மகளாய் அவள் ஆண்டாள்
திருப்பாவயை உறைத்து அவள் ஆண்டாள்
பூமாலை ரங்கனுக்களித்து அவள் ஆண்டாள்
அதை அவன் ஏற்றுக்கொள்ள அன்பால் அவள் ஆண்டாள்
உயர்ந்த பக்தியை விளக்கி அவள் ஆண்டாள்
உதட்டினில் அவன் திரு நாமம் சொல்லி அவள் ஆண்டாள்
கண்ணன் தொண்டை செய்ய சொல்லி அவள் ஆண்டாள்
கோபியர்கள் தூக்கம் நீக்கி அவள் ஆண்டாள்
கண்ணன் புகழ் பாட சொல்லி அவள் ஆண்டாள்
உத்தமரை உயர்ந்தவர் ஆக்க அவள் ஆண்டாள்
ஶ்ரீவில்லிபுத்தூரினில் பிறந்து அவள் ஆண்டாள்
ஶ்ரீ ரங்கநாதனை மணம் புரிந்து அவள் ஆண்டாள்
ஶ்ரீவைகுண்டத்திற்கு வழிகாட்டி அவள் ஆண்டாள்
ஶ்ரீதேவி உலகில் குருவாகத்தோன்றி அவள் ஆண்டாள்





DEMONETISATION.
Here, if we divide the above word, we can get four words.
1.Demon.2.E.3.Tie.4.seshan.
DEMON= During the churning of the ocean, for the nector, several things emerged. Like,
 kamadhenu, kalpavruksha, airavatha, mother mahalakshmi.
 Here, the OCEAN is OUR COUNTRY. The churning was
done with the help of ‘shri.VASUKI, as the churning rod. Here, the churning rod is ‘THE CENTRAL GOVT.
The hill MANDARA’ is the ‘CENTRAL BANK.’[RBI]. The ‘NECTOR’ is the ‘CLEAN MONEY.’
We have got three types of money, viz.1.KNOWN MONEY 2.UNKNOWN MONEY.3.MANONMANI..
KNOWN MONEY’=That which is earned through honesty, integrity  and sweat as the base.
Unknown money’=That which is earned through illegal means, black-marketing, cheat and   deceit.
MANONMANI=Any money offered to the Lord, for the welfare of the society,earned through good
Deeds, with dedication and devotion.
DEMON’-Here, the name of the demon is ‘KALASURA.’.[BLACK MONEY]. In order to destroy him, the
Leader of the ;DIVINE GROUP, ‘ emerged. He is called ‘NARENDRA.’
 They approached ‘MOTHER BHARATHI DEVI’, along with ARUNA RUSHI, KRISHNA RISHI, YASHA RUSHI,
MANOHARA RUSHI, to eliminate the demon.and establish ‘CLEANLINESS IN THE COUNTRY.’  The other
Demons were, RISHWATSURA, ASATYA DHANASURA, AKRAMA BHOOMASURA, ADHARMA SWARNA-
SURA.
THE HOLY MOTHER GOT POWER FROM the trinities, KARYADEVA, NYAYADEVA AND SHASANADEVA,
Along with THANIKASTRA, RAKSHANASTRA, SHODHANASTRA, NYAYASTRA, VIDHIYASTRA, DHAIRYA-
STRA,  PARISHODHANASTRA, as weapons to achieve the goal.
Annoyed, kalasura first sent, MOHANASURA, to fight the holy mother. She shot the bow,   called,
THANIKHASTRA. Unable to bear the severity of the bow, he collapsed.
Then, another demon, called, ‘CHANDRASURA,’ came to attack. The holy mother then shot the bow
Called, ‘SHODHANASTRA.’ Unable to bear the pain inflicted, he also fell.
Then, a denon called, ‘LAGHU RAYASURA,  came for the bout. The holy mother shot, ‘NYAYASTRA’,
For which he had no answer, but to succumb. The next was, ‘raktasura’. The holy mother hurled
On him, ‘DHEEMANTASEVASTRA’ and he was cowed down.
‘KALASURA’ came to fight, with utmost valour and vigour. But, the HOLY MOTHER decided to put
An end to the menace. She hurled the s[ear called ‘MuktayAstra’. The demon fell on the ground and
There was rejoice everywhere.
But, the righteous citizens had to bear the brunt. Then, the LORD, distributed the nector, viz.the
‘MAHASHUDDHADHANA’  and then MADHYAMASHUDDHADHANA, LAGHUSHUDDHADHANA,
Through ‘KUBERALAYAS.’ The rest of the demons were imprisoned in ‘MAHA KUBERALAYA.’ The
Devotees were offered the nector of ‘SHUDDHADHANA.’ By standing in SAMYAMA PANKTI.’ In
Between, two demons, ‘AGYANASURA ‘ and ‘RASHMYASURA’ entered and tried to snatch the nector.
They were cut to size by the holy mother.
Lord Narendra thanked the ‘HOLY MOTHER’, for help in vanquishing DEMON KALASURA and his
Batallion.
The holy mother assured, that, ‘SHE WILL BE EMERGING AGAIN AND AGAIN TO ESTABLISH RIGHTI-
OUSNESS AND ANHILATE EVIL FORCES. NONE CAN QUESTION, DEFEAT THE MORALE, DETERMINA-
TION TO RISE ABOVE PERSONAL AMBITIONS,  AND AGRENDIZEMENT AND THINK OF THE WELFARE
OF THE MOTHERLAND AND ITS MORALE.