Friday, August 29, 2014

ಶ್ರೀ ಸುಬ್ರಮಣ್ಯ.
ವಿಜಯನಗರದ ಶ್ರೀ ರಾಮ ಮಂದಿರದಿ
ವಿಜ್ಹ್ರುಮ್ಬಿಸುತ್ತಿರುವ ಶ್ರೀ ಸುಬ್ರಮಣ್ಯ
ವಿನಯಡಿ ನಿನ್ನನು ನಮಿಸಿರಲು
ವಿಶ್ವಸದಿಂ ಕಾಯ್ವೆ ದೇವಾಗ್ರಗಣ್ಯ
ವಿತ್ತ ವಿವೇಕ ವಿಚಾರಗಳೆಲ್ಲವ್

ಪಾಲಿಸುವೆ ನೀ ಸುಬ್ರಮಣ್ಯ

ವಿಧೇಯರಾದಭಕ್ತರೆಲ್ಲರಿಗೂ

ವಿಮುಕ್ತಿ ನೀಡುವೆ ಶ್ರೀಸುಬ್ರಮಣ್ಯ

ವಿಶ್ವಸಿಗಳ ವಿಶ್ವಸಿಗಳ ಸೋದರನೂ ನೀನೆ

ವಿಶ್ವೇಶ್ವರ ಉಮೆಯರ ಕುವರನೂ ನೀನೆ

ವಿಶ್ವವಿಖ್ಯಥ ಸ್ಕಂದನು ನೀನೆ

vishwasigala

No comments: