|
ಪುರಂದರದಾಸ
===========
|
|||
| ದೇವಋಷಿ ನಾರದನು ಧರೆಗೆ ಬಂದನು | |||
| ಸೀನಪ್ಪನಾಯಕನ ಹೆಸರಲಿದ್ದನು | |||
| ಧನವನೆ ದೇವರೆಂದು ಪೂಜಿಸಿದ್ದನು | |||
| ಕೃಪಣನೆಂಬ ಬಿರುದನ್ನು ತಾ ಗಳಿಸಿದನು | |||
| ಅವನ ಮಡದಿ ಸರಸ್ವತಿಯೆಂದು ಖ್ಯಾತಳಾದಳು | |||
| ಅಚ್ಯುತನ ಹಗಲಿರುಳೂ ಧ್ಯಾನಿಸಿದ್ದಳು | |||
| ಪತಿಯ ನೆರಳಿನಲ್ಲೆ ತಾನು ನಡೆದಿದ್ದಳು | |||
| ಪತಿಯಲ್ಲೇ ಪರಮೇಶ್ವರನ ತಾನು ಕಂಡಳು | |||
| ವೃದ್ಧ ಬ್ರಾಹ್ಮಣನ ರೂಪದಲಿ ಹರಿಯು ಬಂದನು | |||
| ಮಗನ ಉಪನಯನಕೆ ಹಣ ಕೇಳಿದನು | |||
| ಕಿಲಿಬು ಕಾಸನೂ ಕೊಡೆ ಎಂದು ವರ್ತಕನೆನಲು | |||
| ಅವನ ಮಡದಿಯ ಬಳಿ ಬಂದು ನೆರವು ಕೇಳಿದನು | |||
| ತವರಿನ ಮೂಗುತಿಯನು ಅವಳು ‘ನೀಡಲು | |||
| ಅದ ವರ್ತಕನಿಗೆ ನೀಡಿ ಹಣ ನೀಡೆಂದನು | |||
| ಮಡದಿಯ ಬಳಿ ಬಂದು ಅವನು ನಿಜವ ಕೇಳಲು | |||
| ಮೂಗುತಿಯು ಮರಳಿ ಬರಲು ಮೂಕನಾದನು | |||
| ಎಲ್ಲ ಹಣ ದಾನವಿತ್ತು ದಾಸನಾದನು | |||
| ಪುರಂದರ ನಾಮಾಂಕಿತದಿ ಹಾಡಿ ನಿಂದನು | |||
| ವೇದದ ಸಾರವನು ಸುಲಭವಾಗಿ ಅರುಹುತ | |||
| ವಿಠ್ಠಲನ ಹಿರಿಮೆ ಹಾಡಿ ಖ್ಯಾತನಾದನು | |||
Friday, January 27, 2017
|
ಬಸವನಬವಣೆ
===========
|
| "ಶಿವ’ ಎಂದರೆ ಮಂಗಲಕಾರಕ. ತ್ರಿಮೂರ್ತಿಗಳಲ್ಲಿ ಶ್ರೀ ವಿಷ್ಣುವು ರಕ್ಷಕನಾದರೆ | |||||||||||||||||||||||||||||||
| ಚತುರ್ಮುಖ ಸೃಷ್ಟಿಕರ್ತ. ಚತುರ್ಮುಖನು, ’ಹಮ್ಸಕ್ಷೀರನ್ಯಾಯದಂತೆ ’ ಒಳ್ಳೆಯದನ್ನು | |||||||||||||||||||||||||||||||
| ಆರಿಸಿ ಕೆಟ್ಟದ್ದನ್ನು ಪರಿತ್ಯಜಿಸುತ್ತಾನೆ. ಅಂತಹ ಸಾತ್ವಿಕರನ್ನು ರಕ್ಷಿಸಲು, ಶ್ರೀ | |||||||||||||||||||||||||||||||
| ವಿಷ್ಣುವು, ಶರವೇಗದ ವೈನತೇಯನನ್ನು ವಾಹನವನ್ನಾಗಿಸಿಕೊಂಡಿದ್ದಾನೆ. ಶ್ರೀ ಶಿವನು | |||||||||||||||||||||||||||||||
| ’ಸಮತ್ವದ’ ಪ್ರತಿರೂಪ. ’ಸುಖ-ದುಃಖ್ಖಗಳ ದ್ವಂದ್ವಕ್ಕೆ ಸಿಗದೆ , ’ಸಮತೋಲವನ್ನು’ | |||||||||||||||||||||||||||||||
| ಕಾದು ಯೋಗಿಯಾಗಿದ್ದಾನೆ. ಮಡದಿ ಪಾರ್ವತಿಯನ್ನು, ’ಭೌತಿಕ, ಮಾನಸಿಕವಾಗಿ ಪರೀಕ್ಷಿಸಿದ್ದಲ್ಲದೆ, ಹೃದಯಪೂರ್ವಕವಾಗಿಯೂ ಪರೀಕ್ಷಿಸಿ, ಸ್ವೀಕರಿಸಿದ. ತನ್ನ ವಾಹನ | |||||||||||||||||||||||||||||||
| ’ವೃಷಭ’, ಮಡದಿಯ ವಾಹನ, ಸಿಂಹ, ಶ್ರೀ ಗಜಾನನ ವಾಹನ, ಮೂಷಕ, ಶ್ರೀ ಸುಬ್ರ- | |||||||||||||||||||||||||||||||
| ಮಣ್ಯನ ವಾಹನ ’ನವಿಲುಗಳೊಂದಿಗೆ’ ಮಾದರಿ ಸಂಸಾರಿಯಾಗಿದ್ದಾನೆ. | |||||||||||||||||||||||||||||||
| ಶಿವನ ವಾಹನ ’ವೃಷಭ.’ ಧರೆಯಲ್ಲಿ ಮನುಷ್ಯನ ಆಹಾರ ಸಂಗ್ರಹಕ್ಕೆ ಅವಶ್ಯಕ- | |||||||||||||||||||||||||||||||
| ವಾದ ಭೂಮಿಯನ್ನು ಉತ್ತು, ಫಸಲು ಬೆಳೆಯಲು ನೆರವಾಗಿ, ತೈಲ ತೆಗೆಯಲು ಗಾಣದಲ್ಲಿ ಸುತ್ತಿ, | |||||||||||||||||||||||||||||||
| ಬೆಳೆದ ಫಸಲನ್ನು ಮಾರುಕಟ್ಟೆಗೆ ಕೊಂಡೊಯ್ಯಲು ನೆರವೀಯುತ್ತಾನೆ. ಎಂದರೆ. ’ಧರೆಯಲ್ಲಿ | |||||||||||||||||||||||||||||||
| ಮಾನವ ಜನಿಸಿದಮೇಲೆ, ದೌರ್ಜನ್ಯವನ್ನು ತ್ಯಜಿಸಿ, ಧರ್ಮದ ಫಸಲನ್ನು ತೆಗೆದು, ಭಕ್ತಿ- | |||||||||||||||||||||||||||||||
| ಯೆಂಬ ಗಾಣದಿಂದ, ತೈಲವನ್ನು ತೆಗೆದು, ಜ್ಞಾನವೆಂಬ ದೀಪ ಹೊತ್ತಿಸಿ, ಮುಕ್ತಿಯತ್ತ ಕೊಂಡೊ- | |||||||||||||||||||||||||||||||
| ಯ್ಯುತ್ತಾನೆ. ಕನ್ನಡದಲ್ಲಿ ಅನುವಾದಗೊಂಡರೆ’ ಎಂದರೆ, ’ಮಾನವನನ್ನು ಭವದಿಂದ ಎತ್ತು’. | |||||||||||||||||||||||||||||||
| ಸ್ವರ್ಗಕ್ಕೆ ಕೊಂಡೊಯ್ಯಲು, ನೇಲ್ಮುಖವಾಗಿ ಎತ್ತು.’ ಆಗ, ’ಪ್ರಯತ್ನದ ರೊಟ್ಟಿ ಜಾರಿ ಮೋಕ್ಷ- | |||||||||||||||||||||||||||||||
| ದಲ್ಲಿ ಬಿತ್ತು’ ಎಂದರ್ಥ. | |||||||||||||||||||||||||||||||
| ’ಬಸವನು [ನಂದಿ’] ಶ್ರಮದಿಂದ ಬಸವಳಿದು ಶಿವನನ್ನು ವಿಶ್ರಾಂತಿ ಬೇಡಿದನು.ಧರೆಗೆ | |||||||||||||||||||||||||||||||
| ಬಂದು, ಮೊದಲು ಕರ್ಣಾಟಕಕ್ಕೆ ಬಂದು, ಬೆಂಗಳುರಿನ ’ಬಸವನಗುದಿ’ಯಲ್ಲಿ ನೆಲೆಸಿದನು. | |||||||||||||||||||||||||||||||
| ರಾಜಾಶ್ರಯವಿದ್ದ ಮೈಸೂರಿನಲ್ಲಿ ಶ್ರೀ ಚಾಮುಂಡೇಶ್ವರಿಯ ಪದತಳದಲ್ಲಿಯೂ, ಅಂಧ್ರದ | |||||||||||||||||||||||||||||||
| ಶ್ರೀ ಶೈಲದಲ್ಲಿ, ತಂಜಾವೂರಿನ ಶ್ರೀ ಬೃಹದೀಶ್ವರ ದೇವಾಲಯದಲ್ಲಿ. ವಿಜ್ರುಂಭಿ- | |||||||||||||||||||||||||||||||
| ಸಿದನು. | |||||||||||||||||||||||||||||||
| ’ಇಂದು, ಮಾನವನು ದುರಾಸೆಯಿಂದ ಪ್ರಕೃತಿ ಸೌಂದರ್ಯವನ್ನು ವಿನಾಶದತ್ತ ಕೊಂಡೊಯ್ಯುತ್ತಿ- | |||||||||||||||||||||||||||||||
| ದ್ದಾನೆ. ಸಸ್ಯ, ಪ್ರಾಣಿಗಳು, ಬದುಕಲು ಸ್ವತಂತ್ರವಿದ್ದರೂ, ಆಹಾರವಿಲ್ಲದೆ, ಜಲವಿಲ್ಲದೆ, | |||||||||||||||||||||||||||||||
| ನಗರದತ್ತ ಪಯಣಿಸುತ್ತಿವೆ. ಮಾನವ, ’ಇನ್ನು ಕೆಲವೇ ದಿನಗಳಲ್ಲಿ ಏನೂ ಇಲ್ಲದಂತೆ | |||||||||||||||||||||||||||||||
| ಮಾಡಿಕೊಳ್ಳುತ್ತಾನೆ.’ ’ಹಸುವಿಗೆ ಹುಲ್ಲು ತೋರಿಸಿದರೆ ಬಳಿ ಬರುತ್ತದೆ.ಕೋಲು ತೋರಿಸಿದರೆ | |||||||||||||||||||||||||||||||
| ಓಡುತ್ತದೆ.ಶ್ರೀ ಶಂಕರಾಚಾರ್ಯ. | |||||||||||||||||||||||||||||||
| ಮಾನವ, ಎಲ್ಲರೂ, ತಾನು ಹೇಳಿದಂತೆ,ಕೇಳಬೇಕೆಂಬ ಛಲದಿಂದ ಪ್ರಾಣಿಗಳನ್ನು ಕ್ರೀಡೆಗೂ, | |||||||||||||||||||||||||||||||
| ಬಲಿಗೂ ಬಳಸಿಕೊಳ್ಳುತ್ತಿದ್ದಾನೆ. ಈ ’ವೃಷಭ ವ್ಯಾಜ್ಯ’ ಇಂತಹ ಒಂದು ಕ್ರೀಡೆ. ’ಪಸುವನ್ನು | |||||||||||||||||||||||||||||||
| ಓಡಲು ಬಿಟ್ಟು ಅದರ ಮುಖ, ಬಾಲವನ್ನೂ, ಹಿಡಿದು, ಓಡಿಸುವುದು. ’ಗಾಯ-ಮರಣ, ಯಾರಿಗಾದರೂಂಸಂಭವಿಸಬಹುದು. | |||||||||||||||||||||||||||||||
| ಇಂತಹ ಕ್ರೀಡೆ ಅವಶ್ಯವೇ. | |||||||||||||||||||||||||||||||
| ಇದು ’ಆವೇಶದ ಪ್ರಶ್ನೆಯಲ್ಲ.’ ಪರರನ್ನು ಹಿಮ್ಸಿಸಲು ಯಾರಿಗೂ ಹಕ್ಕಿಲ್ಲ. ಪರದೇಶದಲ್ಲಿ | |||||||||||||||||||||||||||||||
| ಪ್ರಾಣಿ ವಧೆ-ಮಾಂಸಾಹಾರ ಬಳಕೆಯಲ್ಲಿದೆ. ಆದ್ದರಿಂದ ಸ್ವಾಗತಾರ್ಹ.ಭ್ಹಾರಥದಲ್ಲಿ ಪ್ರಕ್ರುತಿಯ | |||||||||||||||||||||||||||||||
| ಸಮಸ್ತ ಸೃಷ್ಟಿಯನ್ನೂ, ಭಗವಂತನೆಂದೇ ನೋಡುತ್ತೇವೆ. ಎಂತಲೇ, ’ವಿಚಾರವಂತರು, ವಿಮರ್- | |||||||||||||||||||||||||||||||
| ಶಕರು, ವಿದ್ಯಾವಂತರು,’ ಪ್ರಾಣಿಹಿಂಸೆಯ ವಿರುದ್ಧ, ಕಾನೂನು ಮಾಡಿ, ಪ್ರಾಣಿದಯೆಯನ್ನು ಪ್ರಚಾರ ಮಾಡಿದರು. ಭಯದಿಂದ ಬಸವಳಿದ ಬಸವ ಭಗವಂತನನ್ನೇ ಬೇಡಿದ. ’ಭಯಪಡದಿರು. ಈ ಉದ್ರೇಕವನ್ನು ತಡೆಯಲು, ಮಹಾತ್ಮನೊಬ್ಬ ಜನಿಸಿ, ಸರಿ ಮಾಡುತ್ತಾನೆ .’ಎಂದು ಸದಾಶಿವ ಅಭಯ ನೀಡಲು, ಸಂತಸಗೊಂಡ ಬಸವ, ತನ್ನ ನಾಯಕನ ಸೇವೆಯಲ್ಲೇ , ನಿರತನಾಗಲು ನಿಶ್ಚಯಿಸಿ ತನ್ನ ನಾಯಕನ ಬಳಿಯೇ ನಿಂದ. | |||||||||||||||||||||||||||||||
|
ஆண்டாள்
===========
|
|||||||||||||||||||||||||||||||||||||||||||||||||||||||||||||||||||||||||||||||||||||||||||||||||||||
|
DEMONETISATION.
|
|||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
Subscribe to:
Comments (Atom)