ಬಸವನಬವಣೆ
===========
|
"ಶಿವ’ ಎಂದರೆ ಮಂಗಲಕಾರಕ. ತ್ರಿಮೂರ್ತಿಗಳಲ್ಲಿ ಶ್ರೀ ವಿಷ್ಣುವು ರಕ್ಷಕನಾದರೆ | |||||||||||||||||||||||||||||||
ಚತುರ್ಮುಖ ಸೃಷ್ಟಿಕರ್ತ. ಚತುರ್ಮುಖನು, ’ಹಮ್ಸಕ್ಷೀರನ್ಯಾಯದಂತೆ ’ ಒಳ್ಳೆಯದನ್ನು | |||||||||||||||||||||||||||||||
ಆರಿಸಿ ಕೆಟ್ಟದ್ದನ್ನು ಪರಿತ್ಯಜಿಸುತ್ತಾನೆ. ಅಂತಹ ಸಾತ್ವಿಕರನ್ನು ರಕ್ಷಿಸಲು, ಶ್ರೀ | |||||||||||||||||||||||||||||||
ವಿಷ್ಣುವು, ಶರವೇಗದ ವೈನತೇಯನನ್ನು ವಾಹನವನ್ನಾಗಿಸಿಕೊಂಡಿದ್ದಾನೆ. ಶ್ರೀ ಶಿವನು | |||||||||||||||||||||||||||||||
’ಸಮತ್ವದ’ ಪ್ರತಿರೂಪ. ’ಸುಖ-ದುಃಖ್ಖಗಳ ದ್ವಂದ್ವಕ್ಕೆ ಸಿಗದೆ , ’ಸಮತೋಲವನ್ನು’ | |||||||||||||||||||||||||||||||
ಕಾದು ಯೋಗಿಯಾಗಿದ್ದಾನೆ. ಮಡದಿ ಪಾರ್ವತಿಯನ್ನು, ’ಭೌತಿಕ, ಮಾನಸಿಕವಾಗಿ ಪರೀಕ್ಷಿಸಿದ್ದಲ್ಲದೆ, ಹೃದಯಪೂರ್ವಕವಾಗಿಯೂ ಪರೀಕ್ಷಿಸಿ, ಸ್ವೀಕರಿಸಿದ. ತನ್ನ ವಾಹನ | |||||||||||||||||||||||||||||||
’ವೃಷಭ’, ಮಡದಿಯ ವಾಹನ, ಸಿಂಹ, ಶ್ರೀ ಗಜಾನನ ವಾಹನ, ಮೂಷಕ, ಶ್ರೀ ಸುಬ್ರ- | |||||||||||||||||||||||||||||||
ಮಣ್ಯನ ವಾಹನ ’ನವಿಲುಗಳೊಂದಿಗೆ’ ಮಾದರಿ ಸಂಸಾರಿಯಾಗಿದ್ದಾನೆ. | |||||||||||||||||||||||||||||||
ಶಿವನ ವಾಹನ ’ವೃಷಭ.’ ಧರೆಯಲ್ಲಿ ಮನುಷ್ಯನ ಆಹಾರ ಸಂಗ್ರಹಕ್ಕೆ ಅವಶ್ಯಕ- | |||||||||||||||||||||||||||||||
ವಾದ ಭೂಮಿಯನ್ನು ಉತ್ತು, ಫಸಲು ಬೆಳೆಯಲು ನೆರವಾಗಿ, ತೈಲ ತೆಗೆಯಲು ಗಾಣದಲ್ಲಿ ಸುತ್ತಿ, | |||||||||||||||||||||||||||||||
ಬೆಳೆದ ಫಸಲನ್ನು ಮಾರುಕಟ್ಟೆಗೆ ಕೊಂಡೊಯ್ಯಲು ನೆರವೀಯುತ್ತಾನೆ. ಎಂದರೆ. ’ಧರೆಯಲ್ಲಿ | |||||||||||||||||||||||||||||||
ಮಾನವ ಜನಿಸಿದಮೇಲೆ, ದೌರ್ಜನ್ಯವನ್ನು ತ್ಯಜಿಸಿ, ಧರ್ಮದ ಫಸಲನ್ನು ತೆಗೆದು, ಭಕ್ತಿ- | |||||||||||||||||||||||||||||||
ಯೆಂಬ ಗಾಣದಿಂದ, ತೈಲವನ್ನು ತೆಗೆದು, ಜ್ಞಾನವೆಂಬ ದೀಪ ಹೊತ್ತಿಸಿ, ಮುಕ್ತಿಯತ್ತ ಕೊಂಡೊ- | |||||||||||||||||||||||||||||||
ಯ್ಯುತ್ತಾನೆ. ಕನ್ನಡದಲ್ಲಿ ಅನುವಾದಗೊಂಡರೆ’ ಎಂದರೆ, ’ಮಾನವನನ್ನು ಭವದಿಂದ ಎತ್ತು’. | |||||||||||||||||||||||||||||||
ಸ್ವರ್ಗಕ್ಕೆ ಕೊಂಡೊಯ್ಯಲು, ನೇಲ್ಮುಖವಾಗಿ ಎತ್ತು.’ ಆಗ, ’ಪ್ರಯತ್ನದ ರೊಟ್ಟಿ ಜಾರಿ ಮೋಕ್ಷ- | |||||||||||||||||||||||||||||||
ದಲ್ಲಿ ಬಿತ್ತು’ ಎಂದರ್ಥ. | |||||||||||||||||||||||||||||||
’ಬಸವನು [ನಂದಿ’] ಶ್ರಮದಿಂದ ಬಸವಳಿದು ಶಿವನನ್ನು ವಿಶ್ರಾಂತಿ ಬೇಡಿದನು.ಧರೆಗೆ | |||||||||||||||||||||||||||||||
ಬಂದು, ಮೊದಲು ಕರ್ಣಾಟಕಕ್ಕೆ ಬಂದು, ಬೆಂಗಳುರಿನ ’ಬಸವನಗುದಿ’ಯಲ್ಲಿ ನೆಲೆಸಿದನು. | |||||||||||||||||||||||||||||||
ರಾಜಾಶ್ರಯವಿದ್ದ ಮೈಸೂರಿನಲ್ಲಿ ಶ್ರೀ ಚಾಮುಂಡೇಶ್ವರಿಯ ಪದತಳದಲ್ಲಿಯೂ, ಅಂಧ್ರದ | |||||||||||||||||||||||||||||||
ಶ್ರೀ ಶೈಲದಲ್ಲಿ, ತಂಜಾವೂರಿನ ಶ್ರೀ ಬೃಹದೀಶ್ವರ ದೇವಾಲಯದಲ್ಲಿ. ವಿಜ್ರುಂಭಿ- | |||||||||||||||||||||||||||||||
ಸಿದನು. | |||||||||||||||||||||||||||||||
’ಇಂದು, ಮಾನವನು ದುರಾಸೆಯಿಂದ ಪ್ರಕೃತಿ ಸೌಂದರ್ಯವನ್ನು ವಿನಾಶದತ್ತ ಕೊಂಡೊಯ್ಯುತ್ತಿ- | |||||||||||||||||||||||||||||||
ದ್ದಾನೆ. ಸಸ್ಯ, ಪ್ರಾಣಿಗಳು, ಬದುಕಲು ಸ್ವತಂತ್ರವಿದ್ದರೂ, ಆಹಾರವಿಲ್ಲದೆ, ಜಲವಿಲ್ಲದೆ, | |||||||||||||||||||||||||||||||
ನಗರದತ್ತ ಪಯಣಿಸುತ್ತಿವೆ. ಮಾನವ, ’ಇನ್ನು ಕೆಲವೇ ದಿನಗಳಲ್ಲಿ ಏನೂ ಇಲ್ಲದಂತೆ | |||||||||||||||||||||||||||||||
ಮಾಡಿಕೊಳ್ಳುತ್ತಾನೆ.’ ’ಹಸುವಿಗೆ ಹುಲ್ಲು ತೋರಿಸಿದರೆ ಬಳಿ ಬರುತ್ತದೆ.ಕೋಲು ತೋರಿಸಿದರೆ | |||||||||||||||||||||||||||||||
ಓಡುತ್ತದೆ.ಶ್ರೀ ಶಂಕರಾಚಾರ್ಯ. | |||||||||||||||||||||||||||||||
ಮಾನವ, ಎಲ್ಲರೂ, ತಾನು ಹೇಳಿದಂತೆ,ಕೇಳಬೇಕೆಂಬ ಛಲದಿಂದ ಪ್ರಾಣಿಗಳನ್ನು ಕ್ರೀಡೆಗೂ, | |||||||||||||||||||||||||||||||
ಬಲಿಗೂ ಬಳಸಿಕೊಳ್ಳುತ್ತಿದ್ದಾನೆ. ಈ ’ವೃಷಭ ವ್ಯಾಜ್ಯ’ ಇಂತಹ ಒಂದು ಕ್ರೀಡೆ. ’ಪಸುವನ್ನು | |||||||||||||||||||||||||||||||
ಓಡಲು ಬಿಟ್ಟು ಅದರ ಮುಖ, ಬಾಲವನ್ನೂ, ಹಿಡಿದು, ಓಡಿಸುವುದು. ’ಗಾಯ-ಮರಣ, ಯಾರಿಗಾದರೂಂಸಂಭವಿಸಬಹುದು. | |||||||||||||||||||||||||||||||
ಇಂತಹ ಕ್ರೀಡೆ ಅವಶ್ಯವೇ. | |||||||||||||||||||||||||||||||
ಇದು ’ಆವೇಶದ ಪ್ರಶ್ನೆಯಲ್ಲ.’ ಪರರನ್ನು ಹಿಮ್ಸಿಸಲು ಯಾರಿಗೂ ಹಕ್ಕಿಲ್ಲ. ಪರದೇಶದಲ್ಲಿ | |||||||||||||||||||||||||||||||
ಪ್ರಾಣಿ ವಧೆ-ಮಾಂಸಾಹಾರ ಬಳಕೆಯಲ್ಲಿದೆ. ಆದ್ದರಿಂದ ಸ್ವಾಗತಾರ್ಹ.ಭ್ಹಾರಥದಲ್ಲಿ ಪ್ರಕ್ರುತಿಯ | |||||||||||||||||||||||||||||||
ಸಮಸ್ತ ಸೃಷ್ಟಿಯನ್ನೂ, ಭಗವಂತನೆಂದೇ ನೋಡುತ್ತೇವೆ. ಎಂತಲೇ, ’ವಿಚಾರವಂತರು, ವಿಮರ್- | |||||||||||||||||||||||||||||||
ಶಕರು, ವಿದ್ಯಾವಂತರು,’ ಪ್ರಾಣಿಹಿಂಸೆಯ ವಿರುದ್ಧ, ಕಾನೂನು ಮಾಡಿ, ಪ್ರಾಣಿದಯೆಯನ್ನು ಪ್ರಚಾರ ಮಾಡಿದರು. ಭಯದಿಂದ ಬಸವಳಿದ ಬಸವ ಭಗವಂತನನ್ನೇ ಬೇಡಿದ. ’ಭಯಪಡದಿರು. ಈ ಉದ್ರೇಕವನ್ನು ತಡೆಯಲು, ಮಹಾತ್ಮನೊಬ್ಬ ಜನಿಸಿ, ಸರಿ ಮಾಡುತ್ತಾನೆ .’ಎಂದು ಸದಾಶಿವ ಅಭಯ ನೀಡಲು, ಸಂತಸಗೊಂಡ ಬಸವ, ತನ್ನ ನಾಯಕನ ಸೇವೆಯಲ್ಲೇ , ನಿರತನಾಗಲು ನಿಶ್ಚಯಿಸಿ ತನ್ನ ನಾಯಕನ ಬಳಿಯೇ ನಿಂದ. |
No comments:
Post a Comment