Sunday, March 9, 2008

೩ ಶ್ರೀ ರಾಮ

ಅಯೋಧ್ಯೆ ಪತಿ ಯಾಗಿ ಬಾಳಿದ ರಾಮ
ಆಶ್ರಿತ ಜನರಿಗೆ ನೀ ಪೂರ್ಣಕಾಮ
ನಿನ್ನ್ನಿಂದ ಧುಕ್ಕಕೆ ಪೂರ್ಣವಿರಾಮ
ದೊರಕಿತು ಭಕ್ತರಿಗೆ ಪೂರ್ಣವಿರಾಮ
ವಿಜಯನಗರದ ದೇಗುಲದಲ್ಲಿ
ವಿಜ್ರುಮ್ಬಿಸುತ್ತಿರುವೆ ಶ್ರೀರಾಮ
ವಿವಿಧ ಭಕ್ತರ ವಿವಿಧ ರೀತಿಯ
ಸೇವೆಯ ಪಡೆಯುವೆ ಶ್ರೀರಾಮ
ಅಂದು ನಿನಗೆ ಶರಣಾದ ಭಕ್ತರಿಗೆ
ಆಶ್ರಯವಿತ್ತೆ ಅನಂದರಾಮ
ಇಂದು ಕುವರಿಗೆ ಕುವರನ ಬೇಡಲು
ಇಂದೇ ವರವಿತ್ತೆ ಕೋಸಲರಾಮ

No comments: