ಸುಂದರ ಗುಣವುಳ್ಳ ಹನುಮ
ಸೀತೆರಾಮರ ಸೇರಿಸಿದ್ದ
ಆದನು ಇತಿಹಾಸ ಪುರುಷ
ಅವನ ನಿತ್ಯ ಸೇವಿಸಲು
ಅವನು ಅಭಯ ನೀಡಿರಲು
ಅವಕಾಶವೆಲ್ಲಿದೆ ದಿಗಿಲು
ಎಂಬ ಪದಕೆ ಮಯ್ದೋರಲು
ಭಕ್ತಿಯಿಂದ ಸೇವಿಸಲು
ಭವಸಾಗರ ದಾಟಿಸಲು
ರಾಮ ರಾಮ ಎಂದೆನಲು
ರಾಮ ಭಕ್ತ ಕಾಯ್ವ ಹಗಲು
ಶಿವನು ಉಮೆ ಗಣಪ ಗುಹನು
ರಾಮನ ಬಳಗ ಜೊತೆಗೆ ಕೃಷ್ಣ
ನವಗ್ರಹವು ಜೊತೆ ಇರಲು
ನವಜೀವನ ಹರ್ಷದ ಹೊನಲು
ಹನುಮನನ್ನು ಬೇಡಿರಲು
ಕಿರಿಯವಳಿಗೆ ಇತ್ತ ಮಗಳು
ಹಿರಿಯ ಮಗಳು ಪ್ರಾರ್ಥಿಸಲು
ಕುವರನಿತ್ತ ಮುದ್ದಾಡಲು
Subscribe to:
Post Comments (Atom)
No comments:
Post a Comment